ಸ್ಪರ್ಧೆಯ ನಿಯಮಗಳು ಮತ್ತು ಮಾರ್ಗಸೂಚಿಗಳು
- 16 ವರ್ಷ ಮೇಲ್ಪಟ್ಟವರಿಗೆ ಅವಕಾಶ.
- ಸಂಗೀತ ಜ್ಞಾನ ಹೊಂದಿರಬೇಕು. (ಶ್ರುತಿ, ತಾಳ, ಲಯ)
- ಆಡಿಷನ್ನಲ್ಲಿ ಒಬ್ಬರಿಗೆ 2-3 ನಿಮಿಷಗಳ ಕಾಲ ಹಾಡಲು ಅವಕಾಶವಿರುತ್ತದೆ.
- ಆಡಿಷನ್ ಸುತ್ತುಗಳಲ್ಲಿ ಸ್ಪರ್ಧಿಗಳು ಯಾವುದೇ ಭಾಷೆಯ ಹಾಡುಗಳನ್ನು ಹಾಡಬಹುದು,
ಆದರೆ ಮುಂದಿನ ಸುತ್ತುಗಳಲ್ಲಿ ಭಾಷೆಗೆ ಸಂಬಧಿಸಿದ ನಿಯಮಗಳು ಅನ್ವಯವಾಗುತ್ತವೆ.
- ಆಡಿಷನ್ ಸುತ್ತಿನಲ್ಲಿ ಕೀಬೋರ್ಡ್ ಅನ್ನು ಕಾರ್ಯಕ್ರಮದ ಆಯೋಜಕರು ಒದಗಿಸಲಿದ್ದಾರೆ.
- ಯಾವುದೇ ವ್ಯಕ್ತಿಯ ನಿಂದನೆ ಹಾಗೂ ಜಾತಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಡುಗಳನ್ನು
ಹಾಡುವಂತಿಲ್ಲ.
- ಆಡಿಶನ್ನಲ್ಲಿ ಸ್ಪರ್ಧಿಯು ಹಾಡುವ ಹಾಡಿನ YouTube ಲಿಂಕನ್ನು ನೋಂದಾವಣೆ ಸಮಯದಲ್ಲಿ ಲಗತ್ತಿಸತಕ್ಕದ್ದು.
- ಆಡಿಶನ್ನಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
- ಮುಂದಿನ ಹಂತಕ್ಕೆ ಆಯ್ಕೆಯಾದ ಸ್ಪರ್ಧಿಗಳು ರೆಕಾರ್ಡಿಂಗ್ ಇರುವ ದಿನ ಕಡ್ಡಾಯವಾಗಿ ಹಾಜರಿರಬೇಕು.
ಮರು ಅವಕಾಶ ನೀಡಲಾಗುವುದಿಲ್ಲ.
- ಸ್ಪರ್ಧೆಯು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಈ ಸ್ಪರ್ಧೆಯ ಎಲ್ಲಾ ರೆಕಾರ್ಡಿಂಗ್ ಅನ್ನು
ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋದಲ್ಲಿ ನಡೆಸಲಾಗುತ್ತದೆ.
- ದಾಯ್ಜಿವಲ್ಡ್ ಸ್ವರ ಸಾಗರ ಮೊದಲ ಆವೃತ್ತಿಯ ಫೈನಲ್ ಹಂತದ ಸ್ಪರ್ಧಿಗಳು, ಎರಡನೇ ಆವೃತ್ತಿಯಲ್ಲಿ
ಭಾಗವಹಿಸಲು ಅವಕಾಶ ಇಲ್ಲ.
- ಯಾವುದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿನ ಬದಲಾವಣೆ ಹಾಗೂ ಕಾರ್ಯಕ್ರಮವನ್ನು
ರದ್ದುಮಾಡುವ ಎಲ್ಲಾ ಹಕ್ಕುಗಳನ್ನು ಕಾರ್ಯಕ್ರಮದ ಆಯೋಜಕರು ಹೊಂದಿರುತ್ತಾರೆ.
- ತೀರ್ಪುಗಾರರ ತೀರ್ಮಾನವೇ ಅಂತಿಮ.
💰 ನೋಂದಾವಣೆ ಶುಲ್ಕ : ₹200
(NO REFUND)
🎤 ಆಡಿಷನ್ ದಿನಾಂಕ : ಆಗಸ್ಟ್ 09, 2026 (ಭಾನುವಾರ)
📍 ಆಡಿಷನ್ ಸ್ಥಳ : ಮಾಂಡವಿ ಸಭಾ ಭವನ, ಕಡಿಯಾಳಿ, ಉಡುಪಿ
Competition Rules & Guidelines
- Participants must be above 16 years.
- Participants should have a basic knowledge of music
(notes, tempo and other musical aspects).
- Each participant will be given 2–3 minutes to perform during the audition.
- .Participants may perform songs in any language during the audition rounds,
However, language restrictions will apply in the subsequent rounds of the competition..
- A Keyboard will be provided by the organizers for the audition round.
- Songs containing abusive content or those that hurt any individual, caste, or
religious sentiments are strictly prohibited.
- Participants must attach the YouTube link of the song they intend to sing at the
time of registration.
- All participants appearing for the Audition Round will receive a Certificate of Participation.
- Contestants selected for the next round must be present on the scheduled
recording day. No second opportunity will be provided.
- The competition will be conducted in multiple rounds, and all recordings will
take place at the Daijiworld Udupi Studio.
- Contestants who reached the Grand Finale of the first edition of
Daijiworld Swara Sagara will not be permitted to participate in the second edition.
- The judges decision will be final.
- The organizers reserve the right to modify, postpone, or cancel the competition
at any time if necessary.
- Detailed instructions regarding reporting time will be communicated after registration.
💰 Registration Fee: ₹200 (NO REFUND)
🎤 Audition Date: August 09, 2026 (Sunday)
📍 Venue : Mandavi Sabha Bhavan, Kadiyali, Udupi