ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಾಯ್ಜಿವರ್ಲ್ಡ್ ಉಡುಪಿ ನಿಮಗೋಸ್ಕರ ಪ್ರಸ್ತುತ ಪಡಿಸುತ್ತಿದೆ
ಮಗುವಿನ ವಯಸ್ಸು 0 ರಿಂದ 2 ವರ್ಷದ ವರೆಗೆ ಇರಬೇಕು (ಸೆಪ್ಟೆಂಬರ್ 18, 2025 ರ ಒಳಗಿನ).
ತಾಯಿಯ ವಯಸ್ಸು 22 ವರ್ಷ ಮೇಲ್ಪಟ್ಟಿರಬೇಕು.
ಛಾಯಾಚಿತ್ರದಲ್ಲಿ "ಯಶೋಧ ಕೃಷ್ಣ" ಜೊತೆಯಲ್ಲಿರಬೇಕು.
ಮಗುವಿನ ವಯಸ್ಸು 2 ರಿಂದ 6 ವರ್ಷದ ವರೆಗೆ ಇರಬೇಕು.
ವಿಷಯ ವಸ್ತು "ಬೆಣ್ಣೆ" ಆಗಿರಲಿ.
ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ಹಾಗೂ 3 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
Participation Closed
Rules and Regulation / ನಿಯಮಗಳು ಹಾಗೂ ಷರತ್ತುಗಳು
Edited photographs and those with watermarks will not be accepted.
Photographs must be natural and recently taken.
The quality of the photograph must be good.
Send 3 photographs in 3 different poses.
The use of AI-generated technology (AI) is strictly prohibited.
A copy of the child’s birth certificate must be attached.
A copy of the mother’s ID proof (Aadhaar card) must be attached.
Along with the photographs, the following details must be provided:
Contestant’s name
Parents’ names
Complete address
Contact number
The decision of the judges will be final.
Last date to send photographs: September 18, 2025
Photographs received after the deadline will not be considered.
ಎಡಿಟ್ ಮಾಡಿದ ಮತ್ತು ವಾಟರ್‌ಮಾರ್ಕ್ ಬಳಸಿದ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ಛಾಯಾಚಿತ್ರಗಳು ಸ್ವಾಭಾವಿಕವಾಗಿದ್ದು, ಇತ್ತೀಚಿಗೆ ತೆಗೆದ ಛಾಯಾಚಿತ್ರವಾಗಿರಬೇಕು.
ಛಾಯಾಚಿತ್ರದ ಗುಣಮಟ್ಟ ಉತ್ತಮವಾಗಿರಬೇಕು.
3 ಭಂಗಿಯ 3 ಛಾಯಾಚಿತ್ರಗಳನ್ನು ನಮಗೆ ಕಳುಹಿಸಿ.
Artificial Intelligence (AI) ತಂತ್ರಜ್ಞಾನ ಬಳಕೆ ಮಾಡುವಂತಿಲ್ಲ.
ಮಗುವಿನ ಜನನ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು.
ತಾಯಿಯ ಗುರುತಿನ ಚೀಟಿ ಪ್ರತಿ ಲಗತ್ತಿಸಬೇಕು.
ಛಾಯಾಚಿತ್ರಗಳೊಂದಿಗೆ ಸ್ಪರ್ಧಿಯ ಹೆಸರು, ಪೋಷಕರ ಹೆಸರು, ಸರಿಯಾದ ವಿಳಾಸ, ದೂರವಾಣಿ ಸಂಖ್ಯೆ ಇರತಕ್ಕದ್ದು.
ತೀರ್ಪುಗಾರರ ತೀರ್ಮಾನವೇ ಅಂತಿಮ.
ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 18, 2025
ಕೊನೆಯ ದಿನಾಂಕದ ನಂತರ ಬಂದ ಛಾಯಾಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.
ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 18, 2025